Sonia Gandhi To Participate In 'Bharat Jodo Yatra' | Rahul Gandhi | Public TV
2022-10-03 0
ಪುತ್ರನ ಪಾದಯಾತ್ರೆ ಕೈ ಜೋಡಿಸಲು ಬರುತ್ತಿದ್ದಾರೆ ಸೋನಿಯಾಗಾಂಧಿ. ಪ್ರಿಯಾಂಕ್ ಗಾಂಧಿಗೂ ಆಹ್ವಾನ. ಎಐಸಿಸಿ ಅಧ್ಯಕ್ಷ ಚುನಾವಣೆಯ ರಾಜಕೀಯ ಈಗ ಮಡಿಕೇರಿಗೆ ಶಿಫ್ಟ್.. ಏನಿದು ರಾಜಕೀಯ ಬೆಳವಣಿಗೆ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ.